ಯೇಸು ಕ್ರಿಸ್ತನನ್ನು ನಿಮ್ಮ ಕರ್ತನು ಮತ್ತು ರಕ್ಷಕನನ್ನಾಗಿ ಸ್ವೀಕರಿಸಿದ ನಂತರ ನೀವು ರಕ್ಷಣೆ ಹೊಂದಿದ್ದೀರಿ! ನೀವು ಹೊಸದಾಗಿ ಹುಟ್ಟಿದ ಕ್ರೈಸ್ತರು ಮತ್ತು ನಿಮ್ಮ ಹೆಸರು ಜೀವ ಭಾದ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ನಿಮ್ಮ ಪ್ರಶ್ನೆ: “ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ಯಾವುದು?” ಕ್ರೈಸ್ತರಾಗಿರುವದು ಉತ್ತಮವಾದ ಹೆಜ್ಜೆ, ಆದರೆ ಅದು ಪ್ರಾರಂಭ ಮಾತ್ರ. ನೀವು ಉತ್ತಮವಾದ, ಬಲವಾದ ಕ್ರೈಸ್ತರಾಗಬೇಕಾಗಿದೆ. ’ಹಾಗಿದ್ದಲ್ಲಿ ಅದನ್ನು ನಾನು ಹೇಗೆ ಮಾಡಬೇಕು?’ – ಮತ್ತು ಮರಣಕ್ಕೆ ಅಥವಾ ಎತ್ತಲ್ಪಡುವದಕ್ಕೆ ಸಿದ್ದರಾಗಿರುವ ಬಲವಾದ ಕ್ರೈಸ್ತರಾಗಲು ತೆಗೆದುಕೊಳ್ಳಬೇಕಾದ ಹಜ್ಜೆಗಳನ್ನು ಈ ಪುಸ್ತಕದಲ್ಲಿ, ನೀವು ಕಲಿಯುತ್ತೀರಿ

![nivu hege balavada kryestaragabahudu](http://vs-images.bn-web.com/static/redesign/srcs/images/grey-box.png?v11.10.4)
nivu hege balavada kryestaragabahudu

Product Details
BN ID: | 2940164754594 |
---|---|
Publisher: | Dag Heward-Mills |
Publication date: | 12/09/2020 |
Sold by: | Smashwords |
Format: | eBook |
File size: | 2 MB |
Language: | Kannada |